ಏಪ್ರಿಲ್ ೧೨ - ಏಪ್ರಿಲ್ ತಿಂಗಳ ಹನ್ನೆರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೦೨ನೇ ದಿನ(ಅಧಿಕ ವರ್ಷದಲ್ಲಿ ೧೦೩ನೇ ದಿನ). ಈ ದಿನದ ನಂತರ ವರ್ಷದಲ್ಲಿ, ೨೬೩ ದಿನಗಳಿರುತ್ತವೆ. ಏಪ್ರಿಲ್ ೨೦೨೪ == ಪ್ರಮುಖ ಘಟನೆಗಳು == ೧೯೬೧ - ರಷ್ಯಾದ ಗಗನಯಾತ್ರಿ ಯೂರಿ ಗಗಾರಿನ್ ಗಗನನೌಕೆ ವೊಸ್ಟೋಕ್-೧ (-1)ನಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿ,ಭೂ ಸ್ಥಿರ ಕಕ್ಷೆಯನ್ನು ದಾಟಿದ "ಮೊದಲ ಮಾನವ"ನೆನಿಸಿಕೊಂಡರು. == ಜನನ == ೧೬೨೧ - ಸಿಖ್ಖರ ಗುರು ತೇಜ್ ಬಹಾದ್ದೂರ್ ಸಿಂಗ್. ೧೯೫೨ - [ಕನ್ನಡ]] ಹವ್ಯಾಸಿ ರಂಗಭೂಮಿ ಕಲಾವಿದೆ,ಚಲನಚಿತ್ರ ನಟಿ, ನಿರ್ದೇಶಕಿ ವೈಶಾಲಿ ಕಾಸರವಳ್ಳಿ == ಮರಣ == ವರ್ಷ ೨೦೦೬ - ಕನ್ನಡದ ವರನಟ ಡಾ.ರಾಜ್‍ಕುಮಾರ್ == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ